Russophile ರಸೋಹೈಲ್‍
ನಾಮವಾಚಕ

ರಷ್ಯಾಪ್ರೇಮಿ; ರಷ್ಯಾಭಿಮಾನಿ; ರಷ್ಯಾದೇಶವನ್ನು ಯಾ ರಷ್ಯಾದ ಆಚಾರವಿಚಾರ, ರೀತಿನೀತಿಗಳನ್ನು ಯಾ ರಷ್ಯಾದವರನ್ನು – ಮೆಚ್ಚುವವನು, ಪ್ರೀತಿಸುವವನು.