Russify ರಸಿಹೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ Russifies; ಭೂತರೂಪ ಮತ್ತು

ರಷ್ಯಾ ಸ್ವರೂಪ, ಲಕ್ಷಣ ಕೊಡು; (ಭಾಷೆ, ಪದಪ್ರಯೋಗ, ಮೊದಲಾದವನ್ನು) ರಷ್ಯನ್‍ ಭಾಷೆಯ ವಿಶಿಷ್ಟ ಲಕ್ಷಣಗಳಿಗೆ ಹೊಂದಿಕೊಳ್ಳುವಂತೆ ಮಾರ್ಪಡಿಸು, ಬದಲಾಯಿಸು.