Russification ರಸಿಹಿಕೇಷನ್‍
ನಾಮವಾಚಕ
  1. ರಷ್ಯೀಕರಣ:
    1. ರಷ್ಯದ ಸ್ವರೂಪ, ಗುಣಲಕ್ಷಣ ಕೊಡುವಿಕೆ.
    2. ರಷ್ಯನ್‍ ಸಂಸ್ಕೃತಿ, ತತ್ತ್ವ, ನಂಬಿಕೆ ಮೊದಲಾದವುಗಳಿಗೆ ಅಧೀನಪಡಿಸುವಿಕೆ; ರಷ್ಯನ್‍ ಸಂಸ್ಕೃತಿ, ತತ್ತ್ವ, ನಂಬಿಕೆ, ಮೊದಲಾದವುಗಳನ್ನು ಅನುಸರಿಸುವಂತೆ ಬಲಾತ್ಕಾರ ಪಡಿಸುವಿಕೆ.
  2. (ಭಾಷೆ, ಪದಪ್ರಯೋಗ ಮೊದಲಾದವುಗಳಿಗೆ) ರಷ್ಯನ್‍ ಲಕ್ಷಣ ನೀಡುವುದು; ವಿಶಿಷ್ಟ ರಷ್ಯನ್‍ ಸ್ವರೂಪ ಕೊಡುವಂತೆ ಮಾರ್ಪಾಟು ಮಾಡುವುದು.