Russianize ರಷನೈಸ್‍
ಸಕರ್ಮಕ ಕ್ರಿಯಾಪದ
  1. ರಷ್ಯೀಕರಿಸು:
    1. ರಷ್ಯಾದ ಸ್ವರೂಪ, ಗುಣಲಕ್ಷಣ ನೀಡು.
    2. ರಷ್ಯನ್‍ ಸಂಸ್ಕೃತಿ, ತತ್ತ್ವ ಮೊದಲಾದವುಗಳಿಗೆ ಅಧೀನಪಡಿಸು; ರಷ್ಯನ್‍ ಸಂಸ್ಕೃತಿ, ತತ್ತ್ವ ಮೊದಲಾದವುಗಳನ್ನು ಅನುಸರಿಸುವಂತೆ ಒತ್ತಾಯಪಡಿಸು.
  2. ರಷ್ಯಾಚರ್ಮವನ್ನು ಸಂಸ್ಕರಿಸುವ ಕ್ರಮದಲ್ಲಿ (ಚರ್ಮವನ್ನು) ಸಂಸ್ಕರಿಸು.