Russianization ರಷನೈಸೇಷನ್‍
ನಾಮವಾಚಕ
  1. ರಷ್ಯೀಕರಣ; ರಷ್ಯಾದ ಸ್ವರೂಪ ನೀಡುವಿಕೆ.
  2. ರಷ್ಯನ್‍ ಸಂಸ್ಕೃತಿ, ತತ್ತ್ವ ಮೊದಲಾದವುಗಳಿಗೆ ಅಧೀನಪಡಿಸುವಿಕೆ.