See also 2Russian
1Russian ರಷನ್‍
ನಾಮವಾಚಕ

ರಷ್ಯನ್‍:

  1. ರಷ್ಯಾ ದೇಶದವನು; ರಷ್ಯಾದೇಶದಲ್ಲಿ ಹುಟ್ಟಿದವನು ಯಾ ಅಲ್ಲಿಯ ನಿವಾಸಿ.
  2. ರಷ್ಯಾದೇಶದ ಭಾಷೆ.
ಪದಗುಚ್ಛ
  1. Great Russian ಸೋವಿಯಟ್‍ ಒಕ್ಕೂಟದ ಉತ್ತರ ಯಾ ದಕ್ಷಿಣ ಭಾಗಗಳಲ್ಲಿ ವಾಸಮಾಡುವ, ರಷ್ಯಾದ ಜನರ ಮೂಲ ಬುಡಕಟ್ಟಿಗೆ ಸೇರಿದವನು.
  2. (ಯೂಕ್ರೇನಿಯನ್‍ ಮತ್ತು ಬೈಲೊ ರಷ್ಯನ್‍ ಬಿಟ್ಟು) ರಷ್ಯನ್‍ ಭಾಷೆ.
  3. Little Russian ಯೂಕ್ರೇನಿನವನು; ರಷ್ಯದ ಯೂಕ್ರೇನ್‍ ಪ್ರಾಂತಕ್ಕೆ ಸೇರಿದವನು.
See also 1Russian
2Russian ರಷನ್‍
ಗುಣವಾಚಕ
  1. ರಷ್ಯಾದ; ರಷ್ಯಾದೇಶದ.
  2. ರಷ್ಯಾ ಭಾಷೆಯ; ರಷ್ಯಾ ಭಾಷೆಯಲ್ಲಿಯ.