Russia ರಷ
ನಾಮವಾಚಕ
  1. ರಷ್ಯಾ(ದೇಶ).
  2. ರಷ್ಯಾ ಚರ್ಮ; ಪುಸ್ತಕದ ರಟ್ಟುಕಟ್ಟುವುದರಲ್ಲಿ ಉಪಯೋಗಿಸುವ, ಬರ್ಚ್‍ಮರದ ತೊಗಟೆಯಿಂದ ತೆಗೆದ ಎಣ್ಣೆಯಿಂದ ಸಂಸ್ಕರಿಸಿದ, ತಾಳಿಕೆ ಬರುವ ಒಂದು ಬಗೆಯ ಚರ್ಮ.