See also 2Ruritanian
1Ruritanian ರುಅರಿಟೇನಿಅನ್‍
ಗುಣವಾಚಕ

ರಮ್ಯಸಾಹಸಗಳ ಕಲ್ಪನಾರಾಜ್ಯದ ಯಾ ಆ ಕಲ್ಪನಾರಾಜ್ಯದ ಲಕ್ಷಣಗಳುಳ್ಳ.

See also 1Ruritanian
2Ruritanian ರುಅರಿಟೇನಿಅನ್‍
ನಾಮವಾಚಕ

ರಮ್ಯಸಾಹಸಗಳ ಕಲ್ಪನಾರಾಜ್ಯವಿಹಾರಿ; ಅದ್ಭುತ ರಮ್ಯ ಸಾಹಸಗಳಿಂದ ಕೂಡಿದ ಕಲ್ಪನಾರಾಜ್ಯದಲ್ಲಿಯೇ ವಿಹರಿಸುವವನು.