Ruritania ರುಅರಿಟೇನಿಅ
ನಾಮವಾಚಕ
  1. ಮಧ್ಯ ಯೂರೋಪಿನ ಕಾಲ್ಪನಿಕ ರಾಜ್ಯ.
  2. ಆಧುನಿಕ ಪರಿಸರದಲ್ಲಿ ಆಸ್ಥಾನದ ಪ್ರಣಯ ಸಾಹಸಗಳನ್ನು ತೋರಿಸುವ (ಕಾದಂಬರಿಕಾರನ ಮತ್ತು ನಾಟಕಕಾರನ) ಘಟನಾಸ್ಥಳ; ರಮ್ಯ ಕಲ್ಪನಾರಾಜ್ಯ.