Roundhead ರೌಂಡ್‍ಹೆಡ್‍
ನಾಮವಾಚಕ

(ಚರಿತ್ರೆ) (ಇಂಗ್ಲೆಂಡಿನಲ್ಲಿ) 17ನೆಯ ಶತಮಾನದ ಒಳಯುದ್ಧದಲ್ಲಿ ಪಾರ್ಲಿಮೆಂಟ್‍ ಪಕ್ಷದವನು (ತಲೆಗೂದಲನ್ನು ಹತ್ತವಾಗಿ ಕತ್ತರಿಸಿಕೊಳ್ಳುತ್ತಿದ್ದ ಪದ್ಧತಿಯಿಂದ).