Rotavator ರೋಟವೇಟರ್‍
ನಾಮವಾಚಕ
Proprietary name

ರೋಟೊವೇಟರ್‍; ಸುತ್ತುಕುಂಟೆ; ಚಕ್ರಕುಂಟೆ; ಭೂಮಿಯನ್ನು ಉಳಲು ಯಾ ಮಣ್ಣನ್ನು ಒಡೆಯಲು ತಿರುಗುವ ಅಲಗುಳ್ಳ ಯಂತ್ರ.