Rome ರೋಮ್‍
ನಾಮವಾಚಕ
  1. ರೋಮ್‍ (ಪಟ್ಟಣ).
  2. ಪ್ರಾಚೀನ ರೋಮನ್‍ ರಾಷ್ಟ್ರ.
ಪದಗುಚ್ಛ
  1. do in Rome as Rome does (or the Romans do) ಪರಿಸರಕ್ಕೆ, ಪರಿಸ್ಥಿತಿಗೆ ಹೊಂದಿಕೊಂಡು ಬಾಳು; ಆಯಾ ದೇಶಾಚಾರದಂತೆ ನಡೆ.
  2. Rome was not built in a day ರೋಮ್‍ ನಗರವನ್ನು ಒಂದು ದಿನದಲ್ಲಿ ಕಟ್ಟಲಿಲ್ಲ; ಯಾವ ಮಹತ್ಕಾರ್ಯವೂ ಒಂದೇ ದಿನದಲ್ಲಿ ಸಿದ್ಧಿಸುವುದಿಲ್ಲ; ಮಹತ್ಕಾರ್ಯದ ಸಾಧನೆಗೆ ದೀರ್ಘಕಾಲದ ಪರಿಶ್ರಮ ಅಗತ್ಯ (ದೃಢ ಪ್ರಯತ್ನವಿಲ್ಲದವರಿಗೆ ಹೇಳುವ ಪ್ರೋತ್ಸಾಹದ ಮಾತು).