See also 2Romany
1Romany ರಾ(ರೋ)ಮನಿ
ನಾಮವಾಚಕ
(ಬಹುವಚನ Romanies).
  1. ಜಿಪ್ಸಿ: ಕೊರವ.
  2. (ಬಹುವಚನ ಜಾತ್ಯೇಕವಚನ) ಜಿಪ್ಸಿಗಳು; ಕೊರವರು.
  3. ರೋಮನಿ; ಜಿಪ್ಸಿ ಭಾಷೆ; ಕೊರವರ ಭಾಷೆ.
See also 1Romany
2Romany ರಾ(ರೋ)ಮನಿ
ಗುಣವಾಚಕ
  1. ಜಿಪ್ಸಿಯ; ಕೊರವರ.
  2. ರೋಮನಿ ಭಾಷೆಯ; ಜಿಪ್ಸಿ ಭಾಷೆಯ.