Romano- ರೋಮಾನೋ-
ಸಮಾಸ ಪೂರ್ವಪದ

ಈ ಕೆಳಕಂಡ ಅರ್ಥಗಳಲ್ಲಿ ಸಮಾಸ ಪೂರ್ವಪದ:

  1. ಪ್ರಾಚೀನ ರೋಮನ್‍ ರಾಷ್ಟ್ರದ; ರೋಮನ್‍.
  2. ರೋಮನ್‍ ಮತ್ತು: Romano – British ರೋಮನ್‍ ಮತ್ತು ಬ್ರಿಟಿಷ್‍.