Risorgimento ರಿಸರ್ಜಿಮೆಂಟೋ
ನಾಮವಾಚಕ

(ಚರಿತ್ರೆ) ಇಟಲಿಯ ಏಕೀಕರಣಕ್ಕೆ ಮತ್ತು ಸ್ವಾತಂತ್ರ್ಯಕ್ಕಾಗಿ ಮಾಡಿದ ಚಳುವಳಿ (1870ರಲ್ಲಿ ಈ ಗುರಿ ಸಾಧನೆಯಾಯಿತು).