Riley ರೈಲಿ
ನಾಮವಾಚಕ

(the life of Riley ಎಂಬ ಪದಗುಚ್ಛದಲ್ಲಿ ಪ್ರಯೋಗ) (ಆಡುಮಾತು) ಆರಾಮ ಜೀವನ; ನಿಶ್ಚಿಂತ ಬದುಕು; ಹಾಯಾದ, ಆರಾಮವಾದ, ಸುಖಕರವಾದ, ಬದುಕು: it is simply not true that we don’t pay tax and are living the life of Riley ನಾವು ತೆರಿಗೆ ಕೊಡದೆ ಆರಾಮವಾದ ಜೀವನ ನಡೆಸುತ್ತಿದ್ದೇವೆಂಬ ಮಾತು ಖಂಡಿತ ನಿಜವಲ್ಲ.