Riesling ರೀಸ್ಲಿ(ಸ್ಲಿ)ಂಗ್‍
ನಾಮವಾಚಕ
  1. ರೀಸ್‍ಲಿಂಗ್‍ ಮದ್ಯ; (ಶೇಕಡ 14ಕ್ಕಿಂತ ಹೆಚ್ಚಾಗಿ ಮದ್ಯಸಾರವಿಲ್ಲದ, ಊಟದ ಜೊತೆಯಲ್ಲಿ ಕುಡಿಯುವ) ಸಿಹಿಯಿಲ್ಲದ, ಬೆಳ್ಳನೆಯ ಮದ್ಯ.
  2. ಈ ಮದ್ಯತಯಾರಿಸಲು ಬಳಸುವ, ಒಂದು ಬಗೆಯ ದ್ರಾಕ್ಷಿ.