Rhadamanthus ರ್ಯಾಡಮ್ಯಾನ್ತಸ್‍
ನಾಮವಾಚಕ

ಲಂಚಕ್ಕೀಡಾಗದ ನಿರ್ದಾಕ್ಷಿಣ್ಯ ನ್ಯಾಯಾಧಿಪತಿ; ಕೈಶುದ್ಧಿಯುಳ್ಳ, ದಯದಾಕ್ಷಿಣ್ಯವಿಲ್ಲದ ನ್ಯಾಯಾಧೀಶ; ಅತಿ ಬಿಗಿಯಾದ ನ್ಯಾಯಾಧೀಶ; ನಿಷ್ಠುರ ನ್ಯಾಯಾಧೀಶ.