Rexine ರೆಕ್ಸೀನ್‍
ನಾಮವಾಚಕ

ರೆಕ್ಸೀನು; ಪೀಠೋಪಕರಣಗಳಿಗೆ ಹೊದೆಸಲು, ಪುಸ್ತಕಗಳಿಗೆ ರಟ್ಟುಕಟ್ಟಲು ಮೊದಲಾದವುಗಳಿಗೆ ಬಳಸುವ ಕೃತಕ ಚಕ್ಕಳ, ತೊಗಲು.