Renaissance ರಿ(ರ)ನೇಸ(ಸಾ)ನ್ಸ್‍
ನಾಮವಾಚಕ
    1. (14ರಿಂದ 16ನೆಯ ಶತಮಾನಗಳವರೆಗೂ ಯಾ ಅನಂತರವೂ ಪ್ರಾಚೀನ ಗ್ರೀಕ್‍ ಹಾಗೂ ರೋಮನ್‍ ಮಾದರಿಗಳ ಪ್ರಭಾವದಿಂದ ಯೂರೋಪಿನಲ್ಲಿ ಉಂಟಾದ ಕಲೆಗಳು ಮತ್ತು ಸಾಹಿತ್ಯದ) ನವೋದಯ; ರಿನೇಸಾನ್ಸ್‍; ಪುನರುದಯ; ಪುನರುಜ್ಜೀವನ; ನವಜಾಗೃತಿ.
    2. ಈ ಅವಧಿ; ರಿನೇಸಾನ್ಸ್‍–ಕಾಲ, ಅವಧಿ.
    3. ಈ ಯುಗದಲ್ಲಿ ಅಭಿವೃದ್ಧಿಗೊಂಡ ಸಂಸ್ಕೃತಿ, ಕಲೆ, ಶಿಲ್ಪ ಮೊದಲಾದವುಗಳ ಶೈಲಿ.
  1. (renaissance) (ಬೇರಾವುದೇ ಕ್ಷೇತ್ರದಲ್ಲಿ ಯಾ ವಿಷಯದಲ್ಲಿ) ಪುನರುದಯ; ನವೋದಯ.