Reichstag ರೈಖ್‍ಸ್ಟಾಗ್‍
ನಾಮವಾಚಕ

(ಚರಿತ್ರೆ) ರೈಖ್‍ಸ್ಟಾಗ್‍:

  1. ಪ್ರಥಮ ಮತ್ತು ದ್ವಿತೀಯ ಜರ್ಮನ್‍ ಸಾಮ್ರಾಜ್ಯದಡಿಯಿದ್ದ ಜರ್ಮನ್‍ ಪಾರ್ಲಿಮೆಂಟು.
  2. ಈ ಪಾರ್ಲಿಮೆಂಟಿನ ಕಟ್ಟಡ.