Reich ರೈಖ್‍
ನಾಮವಾಚಕ
  1. ಜರ್ಮನ್‍ ಸಾಮ್ರಾಜ್ಯ.
  2. ಜರ್ಮನ್‍ ರಾಷ್ಟ್ರ, ಜನಾಂಗ (= the Third Reich).
ಪದಗುಚ್ಛ
  1. First Reich ಪ್ರಥಮ ಜರ್ಮನ್‍ ಸಾಮ್ರಾಜ್ಯ; ಪವಿತ್ರ ರೋಮನ್‍ ಸಾಮ್ರಾಜ್ಯ (ಕ್ರಿಸ್ತಶಕ 962–1806).
  2. Second Reich ದ್ವಿತೀಯ ಜರ್ಮನ್‍ ಸಾಮ್ರಾಜ್ಯ (1871-1918).
  3. Third Reich ತೃತೀಯ ಜರ್ಮನ್‍ ಸಾಮ್ರಾಜ್ಯ; ನಾಜಿ ಕಾಲದ ಜರ್ಮನ್‍ ಸಾಮ್ರಾಜ್ಯ (1933-45).