Regina ರಿಜೈನ
ನಾಮವಾಚಕ
Latin

ಆಳುತ್ತಿರುವ ರಾಣಿ: Regina v. Jones (ಕೋರ್ಟುಗಳಲ್ಲಿ ವ್ಯಾಜ್ಯದ ಹೆಸರನ್ನು ಹೇಳುವಲ್ಲಿ) ಸರ್ಕಾರ ಹಾಗೂ ಜೋನ್ಸ್‍ ನಡುವಣ ವ್ಯಾಜ್ಯ; ಜೋನ್ಸನ ವಿರುದ್ಧ ಸರ್ಕಾರದ ವ್ಯಾಜ್ಯ.