Reaumur ರೇಓಮ್ಯುಅರ್‍
ಗುಣವಾಚಕ

ರೇಓಮ್ಯುರ್‍; ನೀರಿನ ಘನೀಕರಣ ಬಿಂದುವನ್ನು ಸೊನ್ನೆ ಎಂದೂ ಕುದಿಬಿಂದುವನ್ನು 80 ಎಂದೂ ತೆಗೆದುಕೊಂಡ ತಾಪಮಾನ ಪದ್ಧತಿಯ ಯಾ ಅದಕ್ಕನುಸಾರವಾದ.