Rawlplug ರಾಲ್‍ಪ್ಲಗ್‍
ನಾಮವಾಚಕ

Proprietary name ರಾಲ್‍ಪ್ಲಗ್ಗು; ಗೋಡೆಯ ತೂತಿನಲ್ಲಿ ಹೊಡೆದು ಸ್ಕ್ರೂ ಹಾಕಲು ಬಳಸುವ ಉರುಳೆಯಾಕಾರದ ಪ್ಲಗ್ಗು.