See also 2Rabelaisian
1Rabelaisian ರ್ಯಾಬಲೇಸಿಅನ್‍
ಗುಣವಾಚಕ
  1. ರ್ಯಾಬೆಲೆ ಎಂಬ ಹ್ರೆಂಚ್‍ ವಿನೋದ ಸಾಹಿತಿಯ.
  2. ರ್ಯಾಬೆಲೆಯಂಥ.
  3. (ಉಕ್ಕಿಹರಿಯುವ ಕಲ್ಪನೆ, ನಿರರ್ಗಳ ಭಾಷೆ, ಅಶ್ಲೀಲ ಹಾಸ್ಯ ಹಾಗೂ ಒರಟು ವಿಡಂಬನೆಗಳನ್ನೇ ವೈಶಿಷ್ಟ್ಯವಾಗಿ ಉಳ್ಳ) ರ್ಯಾಬೆಲೆಯ ಬರಹಗಳಂಥ.
See also 1Rabelaisian
2Rabelaisian ರ್ಯಾಬಲೇಸಿಅನ್‍
ನಾಮವಾಚಕ

ರ್ಯಾಬೆಲೆಯ ಕೃತಿಗಳ ವ್ಯಾಸಂಗಿ ಯಾ ರ್ಯಾಬೆಲೆಯ ಅಭಿಮಾನಿ.