REM
ಸಂಕ್ಷಿಪ್ತ

rapid eye-movement.

rem ರೆಮ್‍
ನಾಮವಾಚಕ

(ಬಹುವಚನ ಅದೇ). ರೆಮ್‍; ಮಾನವ ದೇಹದ ಊತಕಗಳು ಹೀರಿಕೊಂಡ ಪರಿಣಾಮಕಾರಿಯಾದ ಅಯಾನೀಕಾರಕ ವಿಕಿರಣವನ್ನು ಅಳೆಯಲು ಬಳಸುವ ಒಂದು ಮಾನ, ಒಂದು ರಾಂಟ್‍ಜನ್‍ ಎಕ್ಸ್‍–ಕಿರಣಗಳಿಗೆ ಸಮ.