Quixote ಕ್ವಿಕ್ಸಟ್‍
ನಾಮವಾಚಕ

ಉತ್ಸಾಹಿ ಕನಸಿಗ; ಭಾವನಾ ರಾಜ್ಯ ಜೀವಿ; ಉದಾತ್ತವಾದ, ಆದರೆ ಕಾರ್ಯ ಸಾಧ್ಯವಲ್ಲದ ಧ್ಯೇಯಗಳನ್ನು ಅನುಸರಿಸಿ ಹೊರಡುವವ; ಗೌರವ ಯಾ ನಿಷ್ಠೆಗಾಗಿ ತನ್ನ ಐಹಿಕ ಆಸಕ್ತಿಗಳನ್ನು, ಸುಖ ಸಂಪತ್ತುಗಳನ್ನು ಪೂರ್ತಿ ನಿರ್ಲಕ್ಷಿಸುವವ.