Queen-Anne ಕ್ವೀನ್‍ಆನ್‍
ಗುಣವಾಚಕ

ರಾಣಿ ಆನಳ ಕಾಲದ (\ ೧೮ನೆ ಶತಮಾನದ ಆದಿಭಾಗದ) ಇಂಗ್ಲಿಷ್‍ ವಾಸ್ತುಶಿಲ್ಪ, ಪೀಠೋಪಕರಣ, ಮೊದಲಾದವುಗಳ ಶೈಲಿಯ.