Oxbridge ಆಕ್ಸ್‍ಬ್ರಿಜ್‍
ನಾಮವಾಚಕ

(ಮುಖ್ಯವಾಗಿ ನೂತನ ವಿಶ್ವವಿದ್ಯಾನಿಲಯಗಳಿಗೆ ವ್ಯತಿರಿಕ್ತವಾಗಿ) ಆಕ್ಸ್‍ಹರ್ಡ್‍ ಮತ್ತು ಕೇಂಬ್ರಿಜ್‍ ವಿಶ್ವವಿದ್ಯಾನಿಲಯಗಳು ಯಾ ಅವುಗಳ ಗುಣಲಕ್ಷಣಗಳು.