Ouija ವೀಜ
ನಾಮವಾಚಕ

Proprietary name ವೀಜಾ ಹಲಗೆ; ಅಂಚಿನಲ್ಲಿ ವರ್ಣಮಾಲೆಯ ಅಕ್ಷರಗಳು ಯಾ ಸಂಕೇತಗಳಿದ್ದು ಅವುಗಳನ್ನು ನಿರ್ದೇಶಿಸುವ ಪ್ಲಾಂಚೆಟ್ಟು, ಬೋರಲು ಹಾಕಿದ ಬಟ್ಟಲು ಯಾ ಚಲಿಸುವ ಸೂಚಿಯ ಮೂಲಕ ಕೇಳುಗರ ಪ್ರಶ್ನೆಗಳಿಗೆ ಉತ್ತರ, ಅವರ ಸಮಸ್ಯೆಗಳಿಗೆ ಪರಿಹಾರ, ಮೊದಲಾದವನ್ನು ಪಡೆಯಬಹುದಾದ, ಒಂದು ತೆರನ ಮಣೆ ಹಲಗೆ.