See also 2Ottoman
1Ottoman ಆಟಮನ್‍
ಗುಣವಾಚಕ

(ಚರಿತ್ರೆ)

  1. ಆಟಮನ್‍:
    1. (ತುರ್ಕಿಯ) ಮೊದಲನೆಯ ಆಟಮನ್‍ ಯಾ ಆಸ್‍ಮನ್‍ ರಾಜವಂಶದ.
    2. ಅವರ ಶಾಖೆಯ.
    3. ಅವರ ವಂಶೀಯರು ಆಳಿದ ಸಾಮ್ರಾಜ್ಯದ.
  2. ತುರ್ಕಿಯ.
See also 1Ottoman
2Ottoman ಆಟಮನ್‍
ನಾಮವಾಚಕ
(ಬಹುವಚನ Ottmans).
  1. (ತುರ್ಕಿಯ) ಆಟಮನ್‍ ವ್ಯಕ್ತಿ.
  2. ತುರ್ಕಿಯವನು.
ottoman ಆಟಮನ್‍
ನಾಮವಾಚಕ
(ಬಹುವಚನ ottomans).

ಆಟಮನ್‍:

  1. ಸೋಹಾ ಯಾ ಕುರ್ಚಿಯಂಥ (ಆದರೆ ಬೆನ್ನು, ಕೈಗಳಿಲ್ಲದ) ಮೆತ್ತೆಯ ಪೀಠ.
  2. ಮೆತ್ತೆಯ ಮೇಲ್ಭಾಗವುಳ್ಳ ಪೆಟ್ಟಿಗೆ.
  3. ಅದೇ ಬಗೆಯ ಕಾಲ್ಮಣೆ.
  4. ಹತ್ತಿ ಯಾ ಉಣ್ಣೆ ನೂಲು ಸೇರಿಸಿದ, ತೂಕವಾದ ರೇಷ್ಮೆ ಬಟ್ಟೆ.