Ostrogoth ಆಸ್ಟ್ರಗಾತ್‍
ನಾಮವಾಚಕ

(ಚರಿತ್ರೆ) ಆಸ್ಟ್ರೊಗಾತ್‍; ಸುಮಾರು 5–6ನೆಯ ಶತಮಾನದಲ್ಲಿ ಇಟಲಿಯನ್ನು ಜಯಿಸಿದ ‘ಗಾತ್‍’ ಜನರ ಪೂರ್ವ ಶಾಖೆಯ ಸದಸ್ಯ.