Ostpolitik ಆಸ್ಟ್‍ಪಾಲಿಟೀಕ್‍
ನಾಮವಾಚಕ

ಕಮ್ಯೂನಿಸ್ಟ್‍ ದೇಶಗಳಿಗೆ ಸಂಬಂಧಿಸಿದಂತೆ ಪಾಶ್ಚಿಮಾತ್ಯ ಯೂರೋಪಿಯನ್‍ ದೇಶಗಳ ವಿದೇಶ ನೀತಿ.