Oscar ಆಸ್ಕರ್‍
ನಾಮವಾಚಕ

ಆಸ್ಕರ್‍ ಪ್ರಶಸ್ತಿ; ಅಮೆರಿಕದ ಸಂಯುಕ್ತ ಸಂಸ್ಥಾನಗಳ ಚಲನಚಿತ್ರ ಆಕ್ಯಾಡೆಮಿಯವರು ಅತ್ಯುತ್ತಮ ಅಭಿನಯ, ನಿರ್ದೇಶನ, ಮೊದಲಾದವುಗಳಿಗೆ ಪ್ರಶಸ್ತಿಯಾಗಿ ನೀಡುವ ಪ್ರತಿಮೆಗಳಲ್ಲೊಂದು.