See also 2Oscan
1Oscan ಆಸ್ಕನ್‍
ಗುಣವಾಚಕ

ಆಸ್ಕನ್‍ ಭಾಷೆಯ; ಇಟಲಿಯ ಕ್ಯಾಂಪೇನಿಯ ಪ್ರದೇಶದಲ್ಲಿ ಪ್ರಾಚೀನ ಯುಗದ ಜನರು ಮಾತನಾಡುತ್ತಿದ್ದ, (ಈಗ ಶಾಸನಗಳಲ್ಲಿ ಮಾತ್ರ ಉಳಿದಿರುವ) ಲ್ಯಾಟಿನ್‍ಗೆ ಸಂಬಂಧಿಸಿದ ಭಾಷೆಯ ಯಾ ಭಾಷೆಯಲ್ಲಿನ.

See also 1Oscan
2Oscan ಆಸ್ಕನ್‍
ನಾಮವಾಚಕ

(ಇಟಲಿಯ ಕ್ಯಾಂಪೇನಿಯ ಪ್ರದೇಶದಲ್ಲಿ ಪ್ರಾಚೀನ ಯುಗದ ಜನರು ಆಡುತ್ತಿದ್ದ) ಆಸ್ಕನ್‍ ಭಾಷೆ.