Orphic ಆರ್ಹಿಕ್‍
ಗುಣವಾಚಕ
  1. ಆರ್ಹ್ಯೂಸನ ಯಾ ಅವನಿಗೆ ಸಂಬಂಧಿಸಿದ.
  2. ಆರ್ಹ್ಯೂಸನಿಗೆ ಸಂಬಂಧಿಸಿದ ರಹಸ್ಯಗಳು, ಕರ್ಮಾಚರಣೆಗಳು, ತತ್ತ್ವಗಳು, ಮೊದಲಾದವುಗಳ.
  3. ಭವಿಷ್ಯವಾದದ.
  4. ರಹಸ್ಯವಾದ; ನಿಗೂಢ.
  5. = Orphean.