Orphean ಆರ್ಹೀಅನ್‍
ಗುಣವಾಚಕ
  1. (ಗ್ರೀಕ್‍ ಪುರಾಣ) (ಪುರಾಣ ಪ್ರಸಿದ್ಧ ಕವಿ ಹಾಗೂ ಲೈರ್‍ವಾದಕ) ಆರ್ಹ್ಯೂಸನ ಸಂಗೀತದಂಥ.
  2. ಇಂಪಾದ; ಮಧುರ; ಸುಶ್ರಾವ್ಯ.
  3. ಪರವಶಗೊಳಿಸುವ; ಹೃದಯಹಾರಿಯಾದ.