Orleans ಆರ್ಲಿಅನ್ಸ್‍
ನಾಮವಾಚಕ
  1. ಒಣ(ಗಿದ) ದ್ರಾಕ್ಷಿ; ದ್ವೀಪದ್ರಾಕ್ಷಿ.
  2. ಹತ್ತಿಯ ಹಾಸು(ಎಳೆ) ಮತ್ತು ಉಣ್ಣೆಯ ಹೊಕ್ಕುಗಳಿಂದ ನೆಯ್ದ ಬಟ್ಟೆ; ಆರ್ಲಿಯನ್ಸ್‍ ಬಟ್ಟೆ.