Olympus ಒ(ಅ)ಲಿಂಪಸ್‍
ನಾಮವಾಚಕ
  1. (ಪ್ರಮುಖ ಗ್ರೀಕ್‍ ದೇವತೆಗಳ ವಾಸಸ್ಥಾನವಾದ ಗ್ರೀಸ್‍ನ ತೆಸಲೀ ಪ್ರದೇಶದ) ಒಲಿಂಪಸ್‍ ಬೆಟ್ಟ, ಪರ್ವತ.
  2. ದೇವನಿವಾಸ; ಸ್ವರ್ಗ; ದೇವಲೋಕ.