See also 2Oligocene
1Oligocene ಆಲಿಗಸೀನ್‍
ಗುಣವಾಚಕ

(ಭೂವಿಜ್ಞಾನ) ಆಲಿಗಸೀನ್‍; ಭೂಮಿಯ ಇತಿಹಾಸದಲ್ಲಿ ತೃತೀಯಕ ಅವಧಿಯಲ್ಲಿ ಮಯೊಸೀನ್‍ ಮತ್ತು ಇಯೊಸೀನ್‍ ವಿಭಾಗಗಳ ನಡುವಣ – ಪ್ರಥಮ ಪ್ರಧಾನ ಸಸ್ತನಿ ಪ್ರಾಣಿ ವರ್ಗದ ಸ್ಪಷ್ಟ ನಿದರ್ಶನಗಳಿದ್ದ–ಕಾಲದ ಯಾ ಯುಗದ ಯಾ ಅದಕ್ಕೆ ಸಂಭಂಧಿಸಿದ.

See also 1Oligocene
2Oligocene ಆಲಿಗಸೀನ್‍
ನಾಮವಾಚಕ

(ಭೂವಿಜ್ಞಾನ) ಆಲಿಗಸೀನ್‍ ಯುಗ ಯಾ ಪದ್ಧತಿ.