Oireachtas ಇಅರಖ್‍ತ್ಯಾಸ್‍
ನಾಮವಾಚಕ
  1. (ಅಧ್ಯಕ್ಷರು ಮತ್ತು ಎರಡು ಸಭೆಗಳು, ಚೇಂಬರ್‍ ಆಹ್‍ ಡೆಪ್ಯುಟೀಸ್‍ ಮತ್ತು ಸೆನೆಟ್‍ಗಳೂ ಸೇರಿದ) ಐರ್ಲೆಂಡಿನ ಪಾರ್ಲಿಮೆಂಟು.
  2. (ಗೇಲಿಕ್‍ ಭಾಷೆ, ಸಂಪ್ರದಾಯ, ಪರಂಪರೆ, ಕಲೆಗಳು, ಮೊದಲಾದವುಗಳ ಅಭಿವೃದ್ಧಿಗಾಗಿ) ಗೇಲಿಕ್‍ ಮಾತನಾಡುವ ಜನರು (ಸಾಮಾನ್ಯವಾಗಿ ಡಬ್ಲಿನ್‍ನಲ್ಲಿ) ನಡೆಸುವ ವಾರ್ಷಿಕ ಸಭೆ.