Ogygian ಓಜಿಜಿಅನ್‍
ಗುಣವಾಚಕ
  1. (ಅಜ್ಞಾತ) ಪ್ರಾಚೀನ ಕಾಲದ; ಓಬಿರಾಯನ ಕಾಲದ; ನಂದೂರಾಯನ ಕಾಲದ.
  2. ಪ್ರಾಗೈತಿಹಾಸಿಕ; ಬಹು ಪುರಾತನ ಕಾಲದ.