See also 2Octobrist
1Octobrist ಆಕ್ಟೋಬ್ರಿಸ್ಟ್‍
ನಾಮವಾಚಕ

(ಚರಿತ್ರೆ) ಅಕ್ಟೋಬರ್‍ ಪಕ್ಷೀಯ; 1905ರ ಅಕ್ಟೋಬರ್‍ 30ನೇ ತಾರೀಖಿನ ಇಂಪೀರಿಯಲ್‍ ಕಾನ್‍ಸ್ಟಿಟ್ಯೂಷನಲ್‍ ಮ್ಯಾನಿಹೆಸ್ಟೋವನ್ನು ಬೆಂಬಲಿಸಿದ, ಡ್ಯೂಮ ಎಂಬ ರಷ್ಯದ ಪಾರ್ಲಿಮೆಂಟಿನ, ಮಂದಗಾಮಿ ಪಕ್ಷದ ಸದಸ್ಯ.

See also 1Octobrist
2Octobrist ಆಕ್ಟೋಬ್ರಿಸ್ಟ್‍
ಗುಣವಾಚಕ

(ಚರಿತ್ರೆ) ಅಕ್ಟೋಬರ್‍ ಪಕ್ಷದ; ಡ್ಯೂಮಾದ ಮಂದಗಾಮಿ ಪಕ್ಷಕ್ಕೆ ಸೇರಿದ.