October ಆಕ್ಟೋಬರ್‍
ನಾಮವಾಚಕ
  1. ಅಕ್ಟೋಬರ್‍; ಇಂಗ್ಲಿಷ್‍ ವರ್ಷದ ಹತ್ತನೆಯ ತಿಂಗಳು.
  2. (ಪ್ರಾಚೀನ ಪ್ರಯೋಗ) ಅಕ್ಟೋಬರ್‍ನಲ್ಲಿ ಕುದಿಸಿ ತೆಗೆದ ಬಿಯರ್‍ ಯಾ ಮದ್ಯ.