Occident ಆಕ್ಸಿಡ(ಡ್‍)ಂಟ್‍
ನಾಮವಾಚಕ

(ಕಾವ್ಯಪ್ರಯೋಗ ಯಾ ಅಲಂಕಾರಶಾಸ್ತ್ರ)

  1. ಪಶ್ಚಿಮ (ದಿಕ್ಕು); ಪ್ರತೀಚಿ; ಪಡುವಣ.
  2. ಪಶ್ಚಿಮ ಯೂರೋಪ್‍ ಖಂಡ.
  3. (ಪೌರಸ್ತ್ಯ ದೇಶಗಳಿಗೆ ಭಿನ್ನವಾದ) ಪಾಶ್ಚಾತ್ಯ ದೇಶ; ಪಡುವಣ ದೇಶಗಳು; ಯುರೋಪ್‍, ಅಮೆರಿಕ ಯಾ ಎರಡೂ ದೇಶಗಳು.
  4. (ಪೌರಸ್ತ್ಯ ನಾಗರಿಕತೆಗೆ ವ್ಯತಿರಿಕ್ತವಾಗಿ) ಪಾಶ್ಚಾತ್ಯ ಯಾ ಯೂರೋಪಿನ ನಾಗರಿಕತೆ.