OH
ಸಂಕ್ಷಿಪ್ತ

(ಅಮೆರಿಕನ್‍ ಪ್ರಯೋಗ) Ohio (ಅಧಿಕೃತ ಅಂಚೆ ಬಳಕೆಯಲ್ಲಿ).

See also 2oh
1oh
ಭಾವಸೂಚಕ ಅವ್ಯಯ

ಓ; ಆಶ್ಚರ್ಯ, ನೋವು, ಮೊರೆ, ಕೋರಿಕೆ, ಮೊದಲಾದವನ್ನು ಸೂಚಿಸುವ ಉದ್ಗಾರ: oh, what a mess! ಓಹ್‍, ಎಂಥ ಅವ್ಯವಸ್ಥೆ!

ಪದಗುಚ್ಛ
  1. oh boy ಆಶ್ಚರ್ಯ, ಸಂಭ್ರಮ, ಮೊದಲಾದವನ್ನು ಸೂಚಿಸಲು ಬಳಸುವ ಉದ್ಗಾರ.
  2. oh well! ಸರಿ! (ದುಃಖವನ್ನು ಹೇಳಿಕೊಳ್ಳದೆ ಸಹಿಸಿಕೊಳ್ಳುವಾಗ ಮಾಡುವ ಉದ್ಗಾರ).
See also 1oh
2oh
ನಾಮವಾಚಕ