Norroy ನಾರಾಯ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಟ್ರೆಂಟ್‍ನ ಉತ್ತರದ (ಹಾಗೂ ಉತ್ತರ ಐರ್ಲೆಂಡಿನ) ಪ್ರದೇಶದಲ್ಲಿ ಅಧಿಕಾರವ್ಯಾಪ್ತಿಯುಳ್ಳ ಮೂರನೆಯ ಪ್ರಧಾನ ವಂದಿಮಾಗಧ.

ಪದಗುಚ್ಛ

Norroy and Ulster = Norroy.