See also 2Nordic
1Nordic ನಾರ್ಡಿಕ್‍
ಗುಣವಾಚಕ
  1. ನಾರ್ಡಿಕ್‍ ಕುಲದ: (ಮುಖ್ಯವಾಗಿ ಸ್ಕ್ಯಾಂಡಿನೇವಿಯಾದಲ್ಲಿ ಹಾಗೂ ಉತ್ತರ ಯೂರೋಪಿನಲ್ಲಿ ಇರುವ ಎತ್ತರವಾದ, ನಸು ಹೊಂಬಣ್ಣದ ದೇಹ ಕೂದಲುಗಳುಳ್ಳ, ನಿಡುದಲೆಯ) ಒಂದು ಜರ್ಮ್ಯಾನಿಕ್‍ ಮಾನವಕುಲದ.
  2. ಸ್ಕ್ಯಾಂಡಿನೇವಿಯ ಯಾ ಹಿನ್‍ಲೆಂಡ್‍ಗೆ ಸೇರಿದ.
  3. (’ಸ್ಕೀಯಿಂಗ್‍’ ಎಂಬ ನೀರು ಹಾಗೂ ಹಿಮದ ಮೇಲೆ ಜಾರುವ ಆದ ವಿಷಯದಲ್ಲಿ) ರಸ್ತೆಯನ್ನು ಬಿಟ್ಟು ಬಯಲಿನಲ್ಲಿ ಹೋಗುವ ಹಾಗೂ ಕುಪ್ಪಳಿಸುವ ವ್ಯಾಯಾಮವನ್ನುಳ್ಳ.
See also 1Nordic
2Nordic ನಾರ್ಡಿಕ್‍
ನಾಮವಾಚಕ

ಸ್ಕ್ಯಾಂಡಿನೇವಿಯ ಯಾ ಹಿನ್‍ಲೆಂಡಿನವನು.