Nilometer ನೈಲಾಮಿಟರ್‍
ನಾಮವಾಚಕ

ನೈಲ್‍ ಮಾಪಕ; ನೈಲ್‍ ನದಿ ನೆರೆಯೇರುವ ಮಟ್ಟವನ್ನು ತೋರಿಸುವ ಅಳತೆಯ ರೇಖೆಗಳುಳ್ಳ ಕಂಬ ಮೊದಲಾದವು.